BANTWAL1 year ago
ಬರಡು ಭೂಮಿಯಲ್ಲೀಗ ಹಸಿರು ಕ್ರಾಂತಿ,ಒಣ ಭೂಮಿಯಲ್ಲಿ ಜೀವಸೆಲೆ ತಂದ ಬಂಟ್ವಾಳದ ಭಗೀರಥ ..!
ಬಂಟ್ವಾಳ : ಛಲ ಒಂದಿದ್ದರೆ ಸಾಕು ಏನೂ ಬೇಕಾದರೂ ಸಾಧಿಸಬಹುದು. ನರೇಗಾ ಯೋಜನೆಯಡಿ ಕರಾವಳಿಯ ವ್ಯಕ್ತಿಯೊಬ್ಬರು 100ಕ್ಕಿಂತ ಹೆಚ್ಚು ಇಂಗುಗುಂಡಿಗಳನ್ನು ರಚಿಸಿ 40 ವರ್ಷಗಳ ಹಿಂದೆ ಕೊರೆದ ಸುರಂಗಕ್ಕೆ ಜೀವಕಳೆ ತರುವ ಮೂಲಕ ಯೋಜನೆಯನ್ನು ಸದ್ಬಳಕೆ...