KARNATAKA5 months ago
ಬೆಂಗಳೂರು: ಕಸದ ರಾಶಿಗೆ ಹಾಕಿದ ಬೆಂಕಿಗೆ 2 ಕಾರು ಭಸ್ಮ..!!
ಬೆಂಗಳೂರು: ಒಣ ಕಸದ ರಾಶಿಗೆ ಹಾಕಿದ ಬೆಂಕಿಯ ಕೆನ್ನಾಲಿಗೆಗೆ ಎರಡು ಕಾರುಗಳು ಸುಟ್ಟು ಭಸ್ಮವಾದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ತಡ ರಾತ್ರಿ ನಡೆದಿದೆ. ನಂದಿನಿ ಲೇಔಟ್ನ ವಾಟರ್ ಟ್ಯಾಂಕ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ರಸ್ತೆ...