DAKSHINA KANNADA6 months ago
ಮಾ.14ರಂದು ಪುತ್ತೂರಿನಲ್ಲಿ ಮೊದಲ ಬಾರಿ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ನಮೋ ಭಾರತದಿಂದ ಶ್ರೇಷ್ಠ ಭಾರತ ಕಾರ್ಯಕ್ರಮ
ಪುತ್ತೂರು: ಭಾರತದ ಇತಿಹಾಸದ ಇತ್ತೀಚಿನ 10 ವರ್ಷಗಳಲ್ಲಿ ಶ್ರೇಷ್ಠ ಭಾರತ ಪೂರಕವಾಗಿ ದೇಶಾದ್ಯಂತ ಯುವ ಸಮುದಾಯದಿಂದ ಪಸರಿಸುವ ನಿಟ್ಟಿನಲ್ಲಿ ಮೊದಲ ಬಾರಿಗೆ ಪುತ್ತೂರು ನಮೋ ಭಾರತ ವತಿಯಿಂದ ಕಾರ್ಯಕ್ರಮವೊಂದನ್ನು ಮಾ.14 ರಂದು ಸಂಜೆ 5 ಗಂಟೆಗೆ...