KARNATAKA2 years ago
ಅರ್ಪಿತಾಳ 10 ಸೆಕೆಂಡ್ ಬೆತ್ತಲೆ ವಿಡಿಯೋ ಕಾಲ್ಗೆ 98 ಸಾವಿರ ಕಳೆದುಕೊಂಡ ಸಂಶೋಧನ ವಿದ್ಯಾರ್ಥಿ..!
ಫೇಸ್ಬುಕ್ನಲ್ಲಿ ಪರಿಚಯವಾದ ಅರ್ಪಿತಾ ಎಂಬ ಯುವತಿಯ ನಂಬಿಕೊಂಡು ವ್ಯಾಟ್ಸಪ್ ಕಾಲ್ ಸ್ವೀಕಾರ ಮಾಡಿದ್ದ ಯುವಕ ಅಶ್ಲೀಲ ವಿಡಿಯೋ ಟ್ರ್ಯಾಪ್ ಗೆ ಸಿಕ್ಕಿ 98 ಸಾವಿರ ಹಣವನ್ನೂ ಕಳೆದುಕೊಂಡಿದ್ದಾನೆ. ಬೆಂಗಳೂರು: ಸೈಬರ್ ವಂಚಕರ ಜಾಲಾ ಎಲ್ಲೆಡೆ ಮಹಾ...