FILM2 years ago
ಕೆವೈಸಿ ಅಪ್ಡೆಟ್ – ನಟಿ ನಗ್ಮಾ ಬ್ಯಾಂಕ್ ಅಕೌಂಟ್ ನಿಂದ 1 ಲಕ್ಷ ಕದ್ದ ಸೈಬರ್ ಕಳ್ಳರು….!!
ಮುಂಬೈ ಮಾರ್ಚ್ 09: ಸೈಬರ್ ಕಳ್ಳರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾಮಾನ್ಯ ಜನರಲ್ಲದೇ ಇದೀಗ ಸೆಲೆಬ್ರೆಟಿಗಳು ಕೂಡ ಸೈಬರ್ ಜಾಲಕ್ಕೆ ಬೀಳುತ್ತಿದ್ದಾರೆ. ಇದೀಗ ಹಿರಿಯ ನಟಿ ನಗ್ಮಾ ಸೈಬರ್ ವಂಚಕರು ಬೀಸಿದ್ದ ಬಲೆಗೆ ಬಿದ್ದಿದ್ದಾರೆ....