LATEST NEWS10 months ago
ಒಂದೂವರೆ ವರ್ಷದ ಪುಟ್ಟ ಮಗುವಿನ ಜೀವ ತೆಗೆದ ಚಕ್ಕುಲಿ
ತಿರುವನಂತಪುರಂ ಡಿಸೆಂಬರ್ 01: ಚಕ್ಕುಲಿ ಗಂಟಲಲ್ಲಿ ಸಿಕ್ಕಿಹಾಕಿಕೊಂಡ ಪರಿಣಾಮ ಒಂದೂವರೆ ವರ್ಷದ ಮಗುವೊಂದು ಸಾವನಪ್ಪಿದ ಘಟನೆ ಕೇರಳದ ಅಲಪುಳದಲ್ಲಿ ನಡೆದಿದೆ. ಮೃತ ಬಾಲಕನನ್ನು ಒಂದೂವರೆ ವರ್ಷದ ವೈಷ್ಣವ್ ಎಂದು ಗುರುತಿಸಲಾಗಿದೆ. ಈ ಘಟನೆ ಇಂದು ಬೆಳಗ್ಗೆ...