DAKSHINA KANNADA1 year ago
ಅರುಣ್ ಪುತ್ತಿಲ ಗೆದ್ದರೆ, ನಮ್ಮಂತವರ ಜೀವಕ್ಕೆ ಅಪಾಯವಿದೆ: ರವೀಂದ್ರ. ಎಂ
ಪುತ್ತೂರು, ಮೇ 05: ಚುನಾವಣೆಗೆ ಅಖಾಢ ಸಿದ್ಧವಾಗುತ್ತಿದ್ದಂತೆ ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲರ ವಿರುದ್ಧ ಒಂದೊಂದೇ ಆರೋಪಗಳು ಕೇಳಿ ಬರಲಾರಂಭಿಸಿದೆ. ಪುತ್ತೂರು ನರಿಮೊಗರಿನ ಮೃತ್ಯಂಜಯೇಶ್ವರ ದೇವಸ್ಥಾನದ ಅರ್ಚಕರ ಮೇಲಿನ ದೌರ್ಜನ್ಯದ ಬಳಿಕ...