FILM1 month ago
ಸೀರೆಯಲ್ಲಿ ಮಿಂಚಿದ ಆಸ್ಟ್ರೇಲಿಯಾ ನೀರೆ, ರ್ಯಾಂಪ್ ವಾಕ್ ಮಾಡಿದ ಮಿಸ್ ಆಸ್ಟ್ರೇಲಿಯಾ ವಿಡಿಯೋ ವೈರಲ್
ಮುಂಬೈ : ಸಭ್ಯತೆ ಮತ್ತು ಸಂಸ್ಕೃತಿಗೆ ಹೆಸರಾದ ಉಡುಗೆ ಭಾರತೀಯ ಸೀರೆಗೆ ವಿಶ್ವದಲ್ಲೇ ವಿಶಿಷ್ಟ ಸ್ಥಾನ ಮತ್ತು ಗೌರವವಿದೆ. ಇದೀಗ ವಿಶ್ವ ಸುಂದರಿ ಸ್ಪರ್ಧೆಗೆ ಸ್ಪರ್ಧಿಸುತ್ತಿರುವ ಮಿಸ್ ಆಸ್ಟ್ರೇಲಿಯಾ ಸಂಸ್ಕೃತಿಯ ಪ್ರತೀಕವಾಗಿರುವ ಸೀರೆ ಉಟ್ಟು ಪ್ರತಿಷ್ಠಿತ...