KARNATAKA2 years ago
ಇಂದು ಮಧ್ಯರಾತ್ರಿಯಿಂದಲೇ ನಂದಿನಿ ಹಾಲು, ಮೊಸರಿನ ದರ 3 ರೂ. ಏರಿಕೆ
ಬೆಂಗಳೂರು, ನವೆಂಬರ್ 14 : ನಂದಿನಿ ಹಾಲು ಮತ್ತು ಮೊಸರಿನ ದರ ಇಂದು ಮಧ್ಯರಾತ್ರಿಯಿಂದಲೇ ಪ್ರತಿ ಲೀಟರ್ 3 ರೂ. ಏರಿಕೆಯಾಗಲಿದೆ. ಸದ್ಯ ರೈತರಿಂದ ಪ್ರತಿ ಲೀಟರ್ ಹಾಲನ್ನು ಕೆಎಂಎಫ್() ಸರಾಸರಿ 29 ರೂ.ಗೆ ಖರೀದಿ...