LATEST NEWS2 years ago
ಮಧ್ಯರಾತ್ರೀಲಿ ಪ್ರಿಯತಮೆ ಮನೆಗೆ ಹೋದ ಪ್ರಿಯಕರ , ತಪ್ಪಿಸಿಕೊಳ್ಳಲು ಹೋಗಿ ಬಾವಿಗೆ ಬಿದ್ದ..!
ಬಿಹಾರ, ಡಿಸೆಂಬರ್ 12 : ಪ್ರಿಯಕರನೋರ್ವ ತನ್ನ ಪ್ರಿಯತಮೆಯನ್ನು ಭೇಟಿಯಾಗಲು ಆಕೆಯ ಮನೆಗೆ ಮಧ್ಯರಾತ್ರಿ ಬಂದಿದ್ದಾನೆ. ಈ ವೇಳೆ ಯುವತಿಯ ಮನೆಯವರಿಗೆ ಎಚ್ಚರವಾಗಿದೆ, ಇನ್ನೇನು ಸಿಕ್ಕಿಬೀಳುತ್ತೇನೆಂದು ಯುವಕ ತಪ್ಪಿಸಿಕೊಳ್ಳಲು ಓಡಿ ಹೋಗಿ ಬಾವಿಗೆ ಬಿದ್ದಿದ್ದಾನೆ. ಅಂದಹಾಗೇ...