BELTHANGADI23 hours ago
ಧರ್ಮಸ್ಥಳ ಪ್ರಕರಣ – ಮಾಸ್ಕ್ ಮ್ಯಾನ್ ಹೇಳಿದ ಜಾಗಗಳಲ್ಲಿ ಅಗೆಯುವ ಪ್ರಕ್ರಿಯೆ ಪ್ರಾರಂಭ
ಬೆಳ್ತಂಗಡಿ ಜುಲೈ 29: ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ನಿನ್ನೆ ಗುರುತಿಸಿರುವ ಸ್ಥಳಗಳಲ್ಲಿ ಇಂದು ಶವಗಳಿಗಾಗಿ ಅಗೆಯುವ ಕಾರ್ಯ ಪ್ರಾರಂಭವಾಗಿದೆ. ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣದ ತನಿಖೆ ಪ್ರಮುಖ ಘಟ್ಟ...