ಮಂಗಳೂರು, ಜನವರಿ 03: ಆಡಿನ ಮರಿಯೊಂದನ್ನು ರಕ್ಷಿಸಲು ಹೋಗಿ ಪ್ರಾಣವನ್ನೇ ಯುವಕನೊಬ್ಬ ಕಳೆದುಕೊಂಡಿರುವ ದಾರುಣ ಘಟನೆ ಮಂಗಳೂರಿನಲ್ಲಿ ನಡೆದಿದೆ. 2021 ಆಗಸ್ಟ್ 28ರಂದು ಜೋಕಟ್ಟೆ ಪರಿಸರದಲ್ಲಿ ರೈಲ್ವೆ ಹಳಿಗೆ ಆಡಿನ ಮರಿಯೊಂದು ಸಿಲುಕಿತ್ತು. ಅತ್ತ ಕಡೆಯಿಂದ...
ಮಂಗಳೂರು ಡಿಸೆಂಬರ್ 31: ಓಮಿಕ್ರಾನ್ ಆತಂಕದ ನಡುವೆ ಮಂಗಳೂರು ಬೀಚ್ ಗಳಲ್ಲಿ ಹೊಸ ವರ್ಷಾಚರಣೆ ನಡೆಯುವ ಸಾಧ್ಯತೆ ಹಿನ್ನಲೆ ಮುನ್ನೆಚ್ಚರಿಕೆ ಕ್ರಮವಾಗಿ ಪಣಂಬೂರು, ತಣ್ಣೀರುಬಾವಿ, ಸುರತ್ಕಲ್ ಸೇರಿದಂತೆ ಮಂಗಳೂರಿನ ಪ್ರಮುಖ ಬೀಚ್ಗಳಿಗೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ....
ಮಂಗಳೂರು ಡಿಸೆಂಬರ 27: ಅಂಬುಲೆನ್ಸ್ ನ್ನು ರಿವರ್ಸ್ ತೆಗೆಯುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಎಂಟು ಅಡಿ ಎತ್ತರದಿಂದ ಕಳೆಗೆ ಬಿದ್ದ ಘಟನೆ ನಗರದ ಫಳ್ನೀರ್ ನ ಖಾಸಗಿ ಆಸ್ಪತ್ರೆ ಬಳಿ ಇಂದು ನಡೆದಿದೆ. ವಾಹನ...
ರೆಕ್ಕೆ ಗಾಳಿಯೊಂದಿಗೆ ವ್ಯವಹರಿಸುತ್ತಾ ರೆಕ್ಕೆಬಿಚ್ಚಿ ಬಾನಗಲ ಓಡಾಡುತ್ತಿದ್ದ ಹಕ್ಕಿ ನಿಯಂತ್ರಣ ತಪ್ಪಿ ನೆಲಕ್ಕುರುಳಿತು .ಹಾರುವುದು ಒಂದೇ ಸತ್ಯದ ಬಾಳಲಿ .ತಟ್ಟನೆ ನೆಲಕ್ಕುರುಳಿತು. ರೇಕ್ಕೆಯೊಂದು ತುಂಡಾಗಿ ಗಾಳಿಯೊಂದಿಗೆ ಸೇರಿ ಎಲ್ಲೋ ಕಳೆದು ಹೋಗಿತ್ತು .ಒಂಟಿ ರೆಕ್ಕೆಯಲ್ಲಿ ಪ್ರಯತ್ನ...
ಮುಂಬಯಿ,ಡಿಸೆಂಬರ್ 26 : ರಾಯಗಢ ಜಿಲ್ಲೆಯ ಪನ್ವೇಲ್ ಬಳಿಯ ಫಾರ್ಮ್ಹೌಸ್ನಲ್ಲಿ ನಟ ಸಲ್ಮಾನ್ ಖಾನ್ ಅವರಿಗೆ ವಿಷರಹಿತ ಹಾವು ಕಚ್ಚಿದೆ ಎಂದು ಮೂಲಗಳು ತಿಳಿಸಿವೆ. ಶನಿವಾರ ರಾತ್ರಿ ಹಾವು ಸಲ್ಮಾನ್ ಅವರ ಕೈಗೆ ಕಚ್ಚಿದೆ ಎಂದು...
ಕ್ರೌರ್ಯ “ಮೌನದ ಸೌಂದರ್ಯವನ್ನು ಆಸ್ವಾದಿಸಿ ಮನಸ್ಸು ಬೆಳಗುತ್ತದೆ” ಅಂತ ಆಗಾಗ ಇಂದು ರೀತಿ ಮೇಡಂ ಹೇಳ್ತಾ ಇರ್ತಾರೆ . ಅದನ್ನೇ ನಂಬಿದವನಿಗೆ ಅದು ಅಲ್ಲ ಗದ್ದಲದಲ್ಲೂ ಸೌಂದರ್ಯವಿದೆ ಅಂತ ನಿನ್ನೆ ಮಾರುಕಟ್ಟೆಗೆ ತೆರಳಿದಾಗಲೇ ತಿಳಿದದ್ದು. ತರಕಾರಿಗಳ...
ಹಾಡು-ಹಸಿವು ಸಂಗೀತ ಸ್ಪರ್ಧೆಯ ಕಾರ್ಯಕ್ರಮ. ವೇದಿಕೆಯಲ್ಲಿ ಬೆಳಕಿನ ಚಿತ್ತಾರ. ಕತ್ತಲು-ಬೆಳಕಿನ ಸಹಯೋಗದೊಂದಿಗೆ ಸ್ಪರ್ಧಿಗಳ ಪ್ರತಿಭೆ ,ತೀರ್ಪುಗಾರರ ಮೆಚ್ಚುಗೆಯ ಮಾತುಗಳು, ಕರತಾಡನ. ಇದು ಟಿವಿ ಯೊಳಗೆ ಕಾಣುತ್ತಿರುವ ದೃಶ್ಯಗಳು. ಹಳ್ಳಿಯ ಒಬ್ಬ ಯುವಕನ ಹಾಡಿಗೆ ತಲೆಬಾಗಿದರೆಲ್ಲಾ..ಅವನ ಸಂತಸಕ್ಕೆ...
ವಂಶಪಾರಂಪರ್ಯ ಅವರೆಲ್ಲಾ ಆಗಾಗ ಜೊತೆ ಸೇರುತ್ತಾರೆ. ಈ ಆಗಾಗ ಇದೆಯಲ್ಲ ಇದು ಭಾನುವಾರದ ಸಂಜೆ ನಾಲ್ಕರಿಂದ ಆರರ ಸಮಯ. ಯಾಕೆಂದರೆ ಆ ದಿನ ಮಧ್ಯಾಹ್ನದ ನಂತರ ಅವರ ಸ್ವಂತ ಉದ್ಯೋಗಗಳಿಗೆ ರಜೆಯಾದ್ದರಿಂದ. ಎಲ್ಲರೂ ಸಮಕಾಲೀನರೇ, ಜೊತೆಗೆ...
ಕೊರಡು ಆ ಸರಕಾರಿ ಭವನದ ಮುಂದಿನ ರಸ್ತೆಯ ಭಾವನೆಗಳೇ ಸತ್ತು ಹೋಗಿದೆ. ಹೋರಾಟದ ಮನಸ್ಸಿರುವ ಹತ್ತು ಮುಖಗಳು,ಜೊತೆ ಕಾರಣವಿಲ್ಲದ ಜೊತೆಗೂಡಿದ ನೂರಾರು ಮುಖಗಳು ದಿಕ್ಕಾರ ಕೂಗುವುದು ಕಂಡು, ಹೋರಾಟಕ್ಕೆಂದು ಬಂದು ತಿಂಗಳು ಕಳೆದರೂ ಕಾದು ಸೋತು...
ಮಂಗಳೂರು ಡಿಸೆಂಬರ್ 17: ಉಪ್ಪಿನಂಗಡಿ ಲಾಠಿ ಚಾರ್ಜ್ ಘಟನೆಯನ್ನು ಖಂಡಿಸಿ ಪಿಎಫ್ಐ ಸಂಘಟನೆ ಇಂದು ನಡೆಸಲಿರುವ ಎಸ್ಪಿ ಚಲೋ ಪ್ರತಿಭಟನೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದು, ಪ್ರತಿಭಟನೆ ನಡೆಯುವ ಸ್ಥಳವಾದ ಹಂಪನಕಟ್ಟಾ ಸುತ್ತಮುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ....