ಉಪ್ಪಿನಂಗಡಿ, ಡಿಸೆಂಬರ್ 12: ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಮಠ ಎಂಬಲ್ಲಿ ಮಹಿಳೆಯ ಮೇಲೆ ತಂಡದಿಂದ ಹಲ್ಲೆ ನಡೆದ ಘಟನೆ ವರದಿಯಾಗಿದೆ. ಅಬ್ದುಲ್ ರಹಿಮಾನ್ ಎಂಬವರ ಗುಜರಿ ಅಂಗಡಿಗೆ ಬಂದಿದ್ದ ಮಹಿಳೆಯ ಮೇಲೆ ಅಬ್ದುಲ್ ರಹಿಮಾನ್ ನ...
ಕ್ಯಾಮರಾ ಕಾಲದೊಂದಿಗೆ ನಾವು ಕಳೆದು ಹೋಗೋ ದಿನ ದೂರವಿಲ್ಲ ಅನ್ನಿಸ್ತಿದೆ. ನನ್ನನ್ನೇ ವಿಪರೀತ ನಂಬಿದ ಕಾಲವೊಂದಿತ್ತು. ನಾನು ಕಾಲ,ಘಳಿಗೆ ನಕ್ಷತ್ರಗಳನ್ನ ನನ್ನೊಳಗೆ ಅಪ್ಪಿಕೊಂಡು ನಿನ್ನ ದಿನವನ್ನು ಸೂಚಿಸುತ್ತಿದೆ. ನನ್ನ ದೇಹದ ಮೇಲೆಲ್ಲಾ ನಿನ್ನ ಗುರುತಿಸುವಿಕೆಯ ಚಿಹ್ನೆಗಳು...
ಮಂಗಳೂರು ಡಿಸೆಂಬರ್ 11: ಮಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ ಪ್ರಕರಣ ವರದಿಯಾಗಿದ್ದು, ಬಸ್ ನಲ್ಲಿ ಕುಳಿತಿದ್ದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯನ್ನು ತರಾಟೆಗೆ ತೆಗದುಕೊಂಡ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಿವಮೊಗ್ಗದ ವಿದ್ಯಾರ್ಥಿ...
ದೆಹಲಿ, ಡಿಸೆಂಬರ್ 11: ಸುನ್ನಿ ಇಸ್ಲಾಮಿಕ್ ಸಂಘಟನೆ ತಬ್ಲಿಘಿ ಜಮಾತ್ ಅನ್ನು ಸೌದಿ ಅರೇಬಿಯಾ ನಿಷೇಧಿಸಿದ್ದು, ‘ಈ ಸಂಘಟನೆಯು ಭಯೋತ್ಪಾದನೆ ಬಾಗಿಲುಗಳಲ್ಲಿ ಒಂದು’ ಎಂದು ಕರೆದಿದೆ. ಮಸೀದಿಗಳಲ್ಲಿ ಪ್ರವಚನ ಹೇಳುವ ಮಂದಿಗೆ, ಮುಂದಿನ ಶುಕ್ರವಾರದಂದು ತಬ್ಲಿಘಿ...
ಮಂಗಳೂರು, ಡಿಸೆಂಬರ್ 11: ಮಂಗಳೂರು ಹೊರವಲಯದ ನೀರುಮಾರ್ಗ ಪಡು ಸಮೀಪ ಯುವಕನಿಗೆ ತಂಡವೊಂದು ಮಾರಕಾಯುಧದಿಂದ ಗಂಭೀರ ಹಲ್ಲೆ ನಡೆಸಿದ ಘಟನೆ ಇಂದು ರಾತ್ರಿ ಸಂಭವಿಸಿದೆ. ನೀರುಮಾರ್ಗ ಸಮೀಪ ಪಡು ಪೋಸ್ಟ್ ಆಫೀಸ್ ಬಳಿಯ ಬಿತ್ತ್ಪಾದೆ ಎಂಬಲ್ಲಿ...
ಮಂಗಳೂರು, ಡಿಸೆಂಬರ್ 10: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಯ ಪತ್ನಿ ಹಾಗೂ ಆರೋಪಿಗೆ ಸಹಕಾರ ನೀಡಿದ್ದ ಅಚ್ಯುತ ಭಟ್ ಎಂಬಾತನ ಮಗ ಅಲೋಕ್ ನನ್ನೂ ಕೂಡ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಆರೋಪಿ...
ಮಂಗಳೂರು, ಡಿಸೆಂಬರ್ 08: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ನಗರದ ಮೋರ್ಗನ್ಸ್ ಗೇಟ್ ಬಳಿ ಇಂದು ಮುಂಜಾನೆ ಬೆಳಕಿಗೆ ಬಂದಿದೆ. ಮೃತರನ್ನು ನಾಗೇಶ ಶೇರಿಗುಪ್ಪಿ(30), ವಿಜಯಲಕ್ಷ್ಮಿ ( 26), ಸಪ್ನಾ (8...
ಓಟ ನೂರು ಮೀಟರ್ ಓಟದ ಅಂಗಳ ತಯಾರಾಗಿತ್ತು. ಸ್ಪರ್ಧಿಗಳಾಗಿ ಇರೋರು ಎಲ್ಲರೂ ರಾಷ್ಟ್ರಮಟ್ಟದಲ್ಲಿ ಮಿಂಚಿದವರು. ದಿನವೂ ಅಭ್ಯಾಸ ,ಗೆಲುವೊಂದೇ ಐಕ್ಯ ಮಂತ್ರ ಜಪಿಸಿ ಕಾಲಿನ ಸ್ನಾಯುಗಳನ್ನು ಬಿಗಿಗೊಳಿಸಿ ಓಟ ಮುಂದುವರೆಸಿದವರು. ವಿಶ್ವದಾಖಲೆಯ ಓಟದ ಸಮಯವನ್ನ ಗುರಿಯಾಗಿಸಿ...
ಉಳ್ಳಾಲ, ಡಿಸೆಂಬರ್ 05: ಈ 85 ವಯಸ್ಸಿನ ವೃದ್ಧೆಗೆ 9 ಮಂದಿ ಮಕ್ಕಳಿದ್ದಾರೆ. ಆದರೆ ತಾಯಿ ಎಲ್ಲರಿಗೂ ಭಾರ, ಯಾರಿಗೂ ಬೇಡವಾಗಿದ್ದಾಳೆ. ಮಕ್ಕಳ ಮನೆಯಲ್ಲಿ ಉಳಿಯಲು ತನಗೆ ಅವಕಾಶ ಕಲ್ಪಿಸಿ ಕೊಡುವಂತೆ ಪಾಂಡೇಶ್ವರ ಠಾಣೆ ಹಿರಿಯ...
ಮಂಗಳೂರು, ಡಿಸೆಂಬರ್ 04: ಯುವತಿಯೋರ್ವಳು ನೇಣಿಗೆ ಶರಣಾಗಿರುವ ಘಟನೆ ನಗರದ ಕಾವೂರು ಬಳಿಯ ಆಕಾಶಭವನ ಎಂಬಲ್ಲಿ ನಡೆದಿದೆ. ಆಕಾಶಭವನದ ಕಾಪಿಗುಡ್ಡೆ ಎಂಬಲ್ಲಿನ ನಿವಾಸಿ ಶಿಫಾಲಿ (22) ಮೃತ ಯುವತಿ. ಆಕಾಶಭವನದಲ್ಲಿ ಬ್ಯೂಟಿಶಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದ...