DAKSHINA KANNADA2 months ago
ಮತ್ತೆ ಮಳೆ ಬಿರುಸು: ಕರಾವಳಿ-ಮಲೆನಾಡು ಸೇರಿ 5 ಜಿಲ್ಲೆಗಳಲ್ಲಿ 15ರಿಂದ ರೆಡ್ ಅಲರ್ಟ್..!
ಬೆಂಗಳೂರು: ರಾಜ್ಯದಲ್ಲಿ ಮತ್ತೆ ಮುಂಗಾರು ಬಿರುಸುಗೊಂಡಿದೆ. ಗುಜರಾತ್ನಿಂದ ಕೇರಳದ ಉದ್ದಕ್ಕೂ ಸಮುದ್ರ ಮಟ್ಟದಲ್ಲಿ ದಟ್ಟ ತೇವಾಂಶ ಭರಿತ ಮೋಡಗಳಿರುವ ಹಿನ್ನೆಲೆಯಲ್ಲಿ ಮುಂದಿನ 5 ದಿನ ರಾಜ್ಯದಲ್ಲಿ ಮಳೆ ಇನ್ನಷ್ಟು ಬಿರುಸುಗೊಳ್ಳಲಿದೆ. ಆದ್ದರಿಂದ ಕರ್ನಾಟಕದ ಕರಾವಳಿ ,...