ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ದನಕಳ್ಳತನದ ಪ್ರಮುಖ ಆರೋಪಿ ಅಂದರ್ ಮಂಗಳೂರು ಜುಲೈ 12: ದಕ್ಷಿಣಕನ್ನಡ ಜಿಲ್ಲೆಯ ಉಜಿರೆಯಲ್ಲಿ ಪತ್ತೆಯಾಗಿದ್ದ ಐಷಾರಾಮಿ ಕಾರಿನಲ್ಲಿ ಅಕ್ರಮ ದನ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು...
ಕುಂದಾಪುರ ಮಗು ನಾಪತ್ತೆ ಪ್ರಕರಣ – ಕುಬ್ಜಾ ನದಿಯಲ್ಲಿ ಮಗುವಿನ ಶವ ಪತ್ತೆ ಉಡುಪಿ ಜುಲೈ12: ಸಿದ್ದಾಪುರ ಸಮೀಪದ ಯಡಮೊಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಮ್ಟಿಬೇರು ಎಂಬಲ್ಲಿ ನಿನ್ನೆ ಅಪಹರಣಕ್ಕೊಳಗಾಗಿದ್ದ ಮಗುವಿನ ಮೃತ ದೇಹ ಕುಬ್ಜಾ...
ಲಂಗು ಲಗಾಮಿಲ್ಲದೆ ಓಡಾಡುವ ಸಿಟಿ ಬಸ್ ಗಳ ಮೇಲೆ ಯಾಕಿಲ್ಲ ಕಡಿವಾಣ ? ಮಂಗಳೂರು, ಜುಲೈ 12: ಅತೀ ವೇಗವಾಗಿ ಬೆಳೆಯುತ್ತಿರುವ ಮಂಗಳೂರಿಗೆ ದೂರದೂರುಗಳಿಂದ ಸಂಪರ್ಕ ಕಲ್ಲಿಸಲು ಸಿಟಿ ಬಸ್ ಗಳ ಕಾರ್ಯಾಚರಣೆ ಕಳೆದ ಹಲವು...
ತಿಥಿಗೆ ಕಾಗೆ ಬೇಕಾ ಕಾಗೆ…. ಮಂಗಳೂರು, ಜುಲೈ 12: ಯಾರಿಗೂ ಬೇಡವಾದ ಕಾಗೆ ಎಲ್ಲರಿಗೂ ನೆನಪಿಗೆ ಬರೋದು ವ್ಯಕ್ತಿಯ ಸಾವಾದಾಗ ಮಾತ್ರ. ಹೌದು ಹಿಂದೂ ಸಂಪ್ರದಾಯದ ಪ್ರಕಾರ ಸತ್ತ ವ್ಯಕ್ತಿಯ ತಿಥಿಯ ಸಮಯದಲ್ಲಿ ಸತ್ತ ವ್ಯಕ್ತಿಗೆ...
ಮಂಗಳೂರಿನಲ್ಲಿ ಕುಡಿಯುವ ನೀರಿನ ಬವಣೆ, ಜನಪ್ರತಿನಿಧಿಗಳಿದ್ದಾರೆ ವಿಧಾನಸೌಧದಲ್ಲಿ ಜಾಗರಣೆ, ಉಸ್ತುವಾರಿ ಸಚಿವ, ಶಾಸಕರಿಗಿಲ್ಲವೇ ಜನರ ಹೊಣೆ? ಮಂಗಳೂರು ಜುಲೈ 11: ಕಳೆದ ನಾಲ್ಕು ದಿನಗಳಿಂದ ಮಂಗಳೂರು ನಗರಕ್ಕೆ ಕುಡಿಯುವ ನೀರಿನ ಸರಬರಾಜು ಸ್ಥಗಿತಗೊಂಡಿದೆ. ಬೇಸಿಗೆ ಕಾಲದಲ್ಲಿ ತುಂಬೆಯಲ್ಲಿ ನೀರಿನ...
ಉಡುಪಿ ಜಿಲ್ಲೆಯಲ್ಲಿ ಮನೆ ನಿರ್ಮಾಣಕ್ಕೆ ಮಳೆ ಕೊಯ್ಲು ಕಡ್ಡಾಯ ಉಡುಪಿ, ಜುಲೈ 10: ಜಿಲ್ಲೆಯ ಎಲ್ಲಾ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮನೆ ನಿರ್ಮಾಣ ಸಂದರ್ಭದಲ್ಲಿ ಮಳೆ ನೀರು ಮರು ಪೂರಣ ಯೋಜನೆ ಕಡ್ಡಾಯ ಗೊಳಿಸಲಾಗಿದೆ....
ಕರಾವಳಿಯಾದ್ಯಂತ ಮುಂದುವರೆದ ಭಾರಿ ಮಳೆ ಮಂಗಳೂರು ಜುಲೈ 10: ಕರಾವಳಿ ಜಿಲ್ಲೆಗಳಾದ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಿನ್ನೆಯಿಂದ ಭಾರೀ ಮಳೆ ಸುರಿಯುತ್ತಿದ್ದು ಇಂದು ಕೂಡ ಮಳೆ ಮುಂದುವರೆದಿದೆ. ಉಡುಪಿ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ...
ನಾನು ಪಕ್ಷ ಬಿಡುವ ಪ್ರಶ್ನೇಯೆ ಇಲ್ಲ – ಶೃಂಗೇರಿ ಶಾಸಕ ರಾಜುಗೌಡ ಮಂಗಳೂರು ಜುಲೈ 10: ನನಗೆ ಸಹಿಸಲಾರದ ಒತ್ತಡಗಳು ಬಂದಿದ್ದರು ನಾನು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದು ಶೃಂಗೇರಿ ಕಾಂಗ್ರೇಸ್ ಶಾಸಕ ರಾಜು...
ಸಿರಿಬಾಗಿಲು ಗುಡ್ಡ ಕುಸಿತ ಮಂಗಳೂರು ಬೆಂಗಳೂರು ರೈಲು ಸಂಚಾರ ಸ್ಥಗಿತ ಮಂಗಳೂರು ಜುಲೈ 9: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮಂಗಳೂರು -ಬೆಂಗಳೂರು ರೈಲು ಸಂಚಾರ ಸ್ಥಗಿತಗೊಂಡಿದೆ. ಭಾರಿ ಮಳೆಯಿಂದಾಗಿ ಸುಬ್ರಹ್ಮಣ್ಯ ನೆಟ್ಟಣ ಹಾಗೂ...
ಕಲುಷಿತ ಐಸ್ ಕ್ಯಾಂಡಿ ಪ್ರಕರಣ ಸೂಕ್ತ ಕ್ರಮ ಕೈಗೊಳ್ಳಿ – ಜಿಲ್ಲಾಧಿಕಾರಿ ಉಡುಪಿ, ಜುಲೈ 9 : ಇತ್ತೀಚೆಗೆ ಜಿಲ್ಲೆಯಲ್ಲಿ ಕಲುಷಿತ ಐಸ್ಕ್ಯಾಂಡಿ ಸೇವಿಸಿ ಮಕ್ಕಳು ಅಸ್ವಸ್ಥಗೊಂಡ ಘಟನೆಗೆ ಸಂಬಂಧಿಸಿದಂತೆ ಸಂಬಂದಪಟ್ಟವರ ವಿರುದ್ದ ಪ್ರಕರಣ ದಾಖಲಿಸಿ...