ಮೀನುಗಾರಿಕೆ ಭಾರತೀಯ ಕೋಸ್ಟ್ ಗಾರ್ಡ್ನಿಂದ 23 ಮೀನುಗಾರರ ರಕ್ಷಣೆ ಮಂಗಳೂರು ಸೆಪ್ಟೆಂಬರ್ 18: ತಾಂತ್ರಿಕ ದೋಷದಿಂದ ಸಮುದ್ರದಲ್ಲಿ ಸಿಲುಕಿ ಹಾಕಿಕೊಂಡಿದ್ದ ಮೀನುಗಾರಿಕಾ ಬೋಟ್ ಹಾಗೂ ಅದರಲ್ಲಿದ್ದ 23 ಮಂದಿ ಮೀನುಗಾರರನ್ನು ಭಾರತೀಯ ಕೋಸ್ಟ್ ಗಾರ್ಡ್ ರಕ್ಷಿಸಿದೆ....
ಸಾಲು ಮರದ ತಿಮ್ಮಕ್ಕನಿಗೆ ಪದ್ಮಶ್ರಿ ಪುರಸ್ಕಾರಕ್ಕೆ ಲಾಭಿ ಮಾಡಿದ್ದು ಯಾರು ಗೊತ್ತಾ….? ಉಡುಪಿ ಸೆಪ್ಟೆಂಬರ್ 17: ಪ್ರಶಸ್ತಿಗಳು ಸಿಗಬೇಕಾದರೆ ಲಾಭಿ ಮಾಡಬೇಕಾದ ಅನಿವಾರ್ಯತೆ ಇದೆ. ಅಲ್ಲದೆ ಲಾಬಿ ಮಾಡದೇ ಪ್ರಶಸ್ತಿ ಸಿಗೋದು ಸ್ವಲ್ಪ ಕಷ್ಟ ಸಾಧ್ಯ....
ಅಂಗಾರಕ ಸಂಕಷ್ಟಿ ಪುಣ್ಯದಿನ 18 ಬಗೆಯ 5 ಲಕ್ಷಕ್ಕೂ ಅಧಿಕ ಹೂಗಳಿಂದ ಶೃಂಗಾರಗೊಂಡ ಶರವು ದೇವಸ್ಥಾನ ಮಂಗಳೂರು ಸೆಪ್ಟೆಂಬರ್ 17: ಇಂದು ಅಂಗಾರಕ ಸಂಕಷ್ಟಿಯ ಪುಣ್ಯ ದಿನ..2019ರ ಏಕೈಕ ಅಂಗಾರಕ ಸಂಕಷ್ಟಿ ವೃತಾಚರಣೆ ಇಂದಾಗಿದ್ದು,ಗಣಪತಿ ದೇವಸ್ಥಾನಗಳು...
ಪುತ್ತೂರು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಡಿಕೆಶಿ ಅಭಿಮಾನಿಗಳಿಂದ ವಿಶೇಷ ಹೋಮ ಪುತ್ತೂರು ಸೆಪ್ಟೆಂಬರ್ 17: ಅಕ್ರಮ ಹಣ ವ್ಯವಹಾರದಲ್ಲಿ ಇ.ಡಿ ಯಿಂದ ಬಂಧಿಸಲ್ಪಟ್ಟಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಆರೋಗ್ಯ ಸುಧಾರಿಸಲಿ ಹಾಗೂ ಅವರು ದೋಷಮುಕ್ತವಾಗಿ ಹೊರಬರಲಿ...
ಸುಬ್ರಹ್ಮಣ್ಯ ಚಾರಣಕ್ಕೆ ತೆರಳಿ ಕುಮಾರಪರ್ವತದಲ್ಲಿ ನಾಪತ್ತೆಯಾಗಿದ್ದ ಸಂತೋಷ್ ಸುರಕ್ಷಿತವಾಗಿ ಪತ್ತೆ ಪುತ್ತೂರು ಸೆಪ್ಟೆಂಬರ್ 17: ಕುಕ್ಕೆ ಸುಬ್ರಹ್ಮಣ್ಯದ ಕುಮಾರಪರ್ವತಕ್ಕೆ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ಸಂತೋಷ್ ಸುರಕ್ಷಿತವಾಗಿ ಪತ್ತೆಯಾಗಿದ್ದಾನೆ. ಬೆಂಗಳೂರು ಮೂಲದ ಗಾಯತ್ರಿ ನಗರದ...
ಮಂಗಳೂರು ಶಾಲಾ, ಕಾಲೇಜುಗಳಿಗೆ ಸೆಪ್ಟೆಂಬರ್ 30 ರಿಂದಲೇ ದಸರಾ ರಜೆ ಕೊಡಲು ಶಾಸಕ ಕಾಮತ್ ಸಚಿವರಿಗೆ ಮನವಿ ಮಂಗಳೂರು ಸೆಪ್ಟೆಂಬರ್ 17: ಮಂಗಳೂರಿನಲ್ಲಿ ನವರಾತ್ರಿ ಸಂಭ್ರಮ ಸೆಪ್ಟೆಂಬರ್ 30 ರಿಂದಲೇ ಆರಂಭವಾಗಲಿದ್ದು ಅದಕ್ಕೆ ಸರಿಯಾಗಿ ದಸರಾ...
ಕುಮಾರ ಪರ್ವತ ಚಾರಣಕ್ಕೆ ತೆರಳಿದ ಬೆಂಗಳೂರು ಮೂಲದ ಯವಕ ನಾಪತ್ತೆ ಸುಬ್ರಹ್ಮಣ್ಯ 17: ಪುಷ್ಪಗಿರಿ ವನ್ಯಧಾಮ ವ್ಯಾಪ್ತಿಯ ಕುಮಾರ ಪರ್ವತ ಚಾರಣಕ್ಕೆ ತೆರಳಿದ ಬೆಂಗಳೂರು ಮೂಲದ 12 ಮಂದಿ ಚಾರಣಿಗರ ಪೈಕಿ ತಂಡದಲ್ಲಿದ್ದ ಬೆಂಗಳೂರಿನ ಉದ್ಯೋಗಿ...
ಜಿಲ್ಲೆಯಲ್ಲಿ ಶಂಕಿತ ಡೆಂಗ್ಯೂಗೆ ಸತತ ಮೂರನೇ ಬಲಿ, 18ಕ್ಕೇರಿದ ಸಾವಿನ ಸಂಖ್ಯೆ ಮಂಗಳೂರು ಸೆಪ್ಟೆಂಬರ್ 16: ಜಿಲ್ಲೆಯಲ್ಲಿ ಶಂಕಿತ ಡೆಂಗ್ಯೂನ ಸಾವಿನ ಸರಣಿ ಮುಂದುವರೆದಿದೆ. ಶಂಕಿತ ಡೆಂಗ್ಯೂ ಜಿಲ್ಲೆಯಲ್ಲಿ ಸತತ ಮೂರನೇ ಬಲಿ ಪಡೆದಿದೆ. ಶಂಕಿತ...
ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಕೋಟ ಶ್ರೀನಿವಾಸ ಪೂಜಾರಿ ಉಡುಪಿಗೆ ಬಸವರಾಜ ಬೊಮ್ಮಾಯಿ ಮಂಗಳೂರು ಸೆಪ್ಟೆಂಬರ್ 16: ರಾಜ್ಯದಲ್ಲಿ ಅಧಿಕಾರಕ್ಕೆ ಬಂದು 2 ತಿಂಗಳುಗಳ ಬಳಿ ಸಿಎಂ ಯಡಿಯೂರಪ್ಪನವರು ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದ್ದು, ಉಡುಪಿಗೆ...
ಶ್ರೀ ಕ್ಷೇತ್ರ ಪೊಳಲಿ ಬ್ರಹ್ಮಕಲಶದ ಸಂದರ್ಭ ಆಕರ್ಷಣೆಯಾಗಿದ್ದ ಅರ್ಕುಳದ ಬಸವ ಶಂಕರ ಇನ್ನಿಲ್ಲ ಮಂಗಳೂರು ಸೆಪ್ಟೆಂಬರ್ 16: ಶ್ರೀ ಕ್ಷೇತ್ರ ಪೊಳಲಿ ಬ್ರಹ್ಮಕಲಶದ ಸಂಭ್ರಮ ಸಂದರ್ಭದಲ್ಲಿ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದ್ದ ಅರ್ಕುಳ ಶ್ರೀ ಉಳ್ಳಾಕ್ಲು ಮಗ್ರoತಾಯಿ...