LATEST NEWS2 days ago
ಗೂಗಲ್ ಮ್ಯಾಪ್ ನಂಬಿ, ನಿರ್ಮಾಣ ಹಂತದ ಸೇತುವೆ ಮೇಲೆ ಹೋಗಿ ನೇತು ಬಿದ್ದ ಕಾರು
ಮಹಾರಾಜ್ಗಂಜ್, ಜೂನ್ 10: ಉತ್ತರ ಪ್ರದೇಶದ ಮಹಾರಾಜ್ಗಂಜ್ ಜಿಲ್ಲೆಯ ಗೋರಖ್ಪುರ-ಶೋನೌಲಿ ರಾಷ್ಟ್ರೀಯ ಹೆದ್ದಾರಿ (ಎನ್ಎಚ್ -24) ನಲ್ಲಿ ಭಾರಿ ಅಪಘಾತ ತಪ್ಪಿದೆ. ಗೂಗಲ್ ನಂಬಿ ಹೋಗಿ ಆಪತ್ತು ತಂದುಕೊಂಡಿರುವ ಘಟನೆ ನಡೆದಿದೆ. ಫರೆಂಡಾ ಪೊಲೀಸ್ ಠಾಣೆ...