DAKSHINA KANNADA1 year ago
ಪುತ್ತೂರು – ದೇವಸ್ಥಾನ ಪಕ್ಕದಲ್ಲಿರುವ ಮನೆಗಳ ತೆರವು ಮಾಡದಿದ್ದರೆ..ನಾವೇ ನೆಲಸಮ ಮಾಡ್ತೇವೆ – ಶಾಸಕ ಅಶೋಕ್ ರೈ
ಪುತ್ತೂರು ಜನವರಿ 25: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ದಿ ಮಾಡಲು ಕಳೆದ ಸುಮಾರು 150 ವರ್ಷಗಳಿಂದ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿನ ದೇವಳದ ಜಾಗದಲ್ಲಿರುವ ಮನೆಗಳನೆಲಸಮಕ್ಕೆ ಯೋಜನೆ ರೂಪಿಸಲಾಗುತ್ತಿದೆ. ದೇವಸ್ಥಾನ ಅಭಿವೃದ್ಧಿಗೆ ಮನೆ ಬಿಟ್ಟು...