LATEST NEWS3 years ago
ಹುಟ್ಟಿದ ಬಳಿಕ ಮಗು ಮೃತಪಟ್ಟರೆ ಮಹಿಳಾ ಸಿಬ್ಬಂದಿಗೆ 60 ದಿನ ಹೆರಿಗೆ ರಜೆ: ಕೇಂದ್ರ ಸರ್ಕಾರ ಘೋಷಣೆ
ನವದೆಹಲಿ, ಸೆಪ್ಟಂಬರ್ 03: ಜನಿಸಿದ ನಂತರ ಮಗು ಮೃತಪಟ್ಟರೂ ಕೂಡ ಕೇಂದ್ರ ಸರ್ಕಾರದ ಎಲ್ಲಾ ಮಹಿಳಾ ಉದ್ಯೋಗಿಗಳಿಗೆ 60 ದಿನ ವಿಶೇಷ ರಜೆ ನೀಡಲಾಗುತ್ತದೆ. ಜನನದ ವೇಳೆ ಹಾಗೂ ಜನಿಸಿದ ನಂತರ ಮಗು ಮೃತಪಟ್ಟಿದ್ದಲ್ಲಿ ತಾಯಿಗೆ...