DAKSHINA KANNADA1 year ago
60 ಮಂದಿ ಕುಳಿತು ಪ್ರಯಾಣಿಸಬಹುದಾದ ಬಸ್ ನಲ್ಲಿ 150 ಜನ – ಜನಜಾತ್ರೆ ನೋಡಿ ಬಸ್ ಓಡಿಸುವುದಿಲ್ಲ ಎಂದ ಡ್ರೈವರ್…!!
ಪತ್ತೂರು ಅಕ್ಟೋಬರ್ 28: ಕಡಬದಿಂದ ಪುತ್ತೂರಿಗೆ ತೆರಳುವ ಕೆಎಸ್ಆರ್ ಟಿಸಿ ಬಸ್ ಗೆ ಬರುವ ಜನಜಾತ್ರೆ ನೋಡಿ ಹೆದರಿ ಬಸ್ ಡ್ರೈವರ್ ಬಸ್ ಓಡಿಸಲು ನಿರಾಕರಿಸಿದ ಘಟನೆ ನಡೆದಿದೆ. ಕಡಬ ಭಾಗದಿಂದ ಶಾಂತಿಮುಗೇರು ಮಾರ್ಗವಾಗಿ ಪುತ್ತೂರಿಗೆ...