LATEST NEWS3 years ago
ಕೊರಗ ಸಮುದಾಯದವರ ಮೇಲೆ ಹಲ್ಲೆ – ಕೋಟ ಪಿಎಸ್ಐ ಸಂತೋಷ್ ಅಮಾನತು
ಉಡುಪಿ ಡಿಸೆಂಬರ್ 29:ಡಿಜೆ ಬಳಸಿದ್ದ ಆರೋಪದ ಮೇಲೆ ಕೊರಗ ಸಮುದಾಯದ ಮೇಲೆ ಪೊಲೀಸರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟ ಪಿಎಸ್ ಐ ಸಂತೋಷ್ ಗೆ ಅಮಾನತು ಮಾಡಿ ಪಶ್ಚಿಮ ವಲಯ ಐಜಿಪಿ ಆದೇಶಿಸಿದ್ದಾರೆ. ಸೋಮವಾರ ರಾತ್ರಿ...