BANTWAL1 year ago
ಕರಾವಳಿ ಜಿಲ್ಲೆಗಳ ಬಿಜೆಪಿಗೆ ನೂತನ ಸಾರಥಿಗಳ ನೇಮಕ : ದಕ್ಷಿಣ ಕನ್ನಡಕ್ಕೆ ಸತೀಶ್ ಕುಂಪಲ, ಉಡುಪಿಗೆ ಕಿಶೋರ್ ಕುಂದಾಪುರ..!
ಬೆಂಗಳೂರು : ರಾಜ್ಯದಲ್ಲಿ ಲೊಕಸಭಾ ಚುನಾವಣೆ ಹತ್ತಿರ ಬರುತ್ತಿದ್ದು ಪಕ್ಷದ ಸಂಘಟನಾತ್ನಕ ಶಕ್ತಿಯನ್ನಯ ಹೆಚ್ಚಿಸಲು 39 ಜಿಲ್ಲೆಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆದೇಶ ಮಾಡಿದ್ದಾರೆ. ದಕ್ಷಿಣ ಕನ್ನಡಕ್ಕೆ ಹಿರಿಯ...