LATEST NEWS1 day ago
ಉಡುಪಿ – ರಿವರ್ಸ್ ತೆಗೆಯುವ ವೇಳೆ ಟ್ರಕ್ ನಿಂದ ರಸ್ತೆ ಉರುಳಿದ ಬೃಹತ್ ಗಾತ್ರದ ಟ್ಯಾಂಕ್
ಉಡುಪಿ ಜೂನ್ 06: ಬೃಹತ್ ಗಾತ್ರದ ಟ್ಯಾಂಕ್ ಸಾಗಿಸುತ್ತಿದ್ದ ಟ್ರಕ್ ರಿವರ್ಸ್ ತೆಗೆಯುವ ವೇಳೆ ಟ್ಯಾಂಕ್ ರಸ್ತೆಗೆ ಉರುಳಿ ಬಿದ್ದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕಿನ್ನಿಮುಲ್ಕಿ ಜಂಕ್ಷನ್ ಬಳಿ ನಡೆದಿದೆ. ಟ್ಯಾಂಕ್ ರಸ್ತೆಗೆ ಉರುಳಿದ...