KARNATAKA3 years ago
ಮೈಸೂರು: ಚಿಕಿತ್ಸೆ ಫಲಿಸದೆ ಕಿಕ್ ಬಾಕ್ಸರ್ ಪಟು ನಿಖಿಲ್ ನಿಧನ
ಮೈಸೂರು, ಜುಲೈ 14: ಕೆ-ಒನ್ ಅಸೋಸಿಯೇಷನ್ ಆಫ್ ಕರ್ನಾಟಕ ಆಯೋಜಿಸಿದ್ದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಗಾಯಗೊಂಡಿದ್ದ ನಗರದ ಹೊಸಕೇರಿಯ ಕಿಕ್ ಬಾಕ್ಸರ್ ಎಸ್.ನಿಖಿಲ್ (23) ಚಿಕಿತ್ಸೆ ಫಲಿಸದೆ ಬುಧವಾರ ಮೃತಪಟ್ಟರು. ಪಂದ್ಯದಲ್ಲಿ ನಿಖಿಲ್ಗೆ ಪೆಟ್ಟು ಬಿದ್ದಿರುವುದಾಗಿ...