KARNATAKA7 months ago
‘ರೀಲ್ಸ್’ ಹುಚ್ಚಿಗೆ ಲಾಂಗ್ ಮಚ್ಚು ಹಿಡಿದ್ರೆ ಜೋಕೆ, ಶಿವಮೊಗ್ಗದಲ್ಲಿ ಆರು ಮಂದಿ ಅಪ್ರಾಪ್ತರ ಮೇಲೆ ಬಿತ್ತು ಖಾಕಿ ಕೇಸ್
ಶಿವಮೊಗ್ಗ: ರೀಲ್ಸ್ ಹುಚ್ಚಿಗೆ ಲಾಂಗು, ಮಚ್ಚು ಹಿಡಿದು ವಿಡಿಯೋ ಮಾಡುವವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಶಿವಮೊಗ್ಗದಲ್ಲಿ ಲಾಂಗ್ ಮಚ್ಚು ಹಿಡಿದು ರೀಲ್ಸ್ ಮಾಡಿದ ಆರು ಮಂದಿ ಅಪ್ರಾಪ್ತರ ಮೇಲೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲು...