FILM2 years ago
ತನ್ನನ್ನು ತಾನೇ ಮದುವೆಯಾದ ಕಿರುತೆರೆ ನಟಿ ಕನಿಷ್ಕಾ ಸೋನಿ
ಮುಂಬೈ: ಗುಜರಾತ್ ನ ಯುವತಿ ತನ್ನನ್ನು ತಾನೇ ಮದುವೆಯಾಗಿ ಸುದ್ದಿಯಾದ ಬಳಿಕ ಇದೀಗ ಕಿರುತೆರೆ ನಟಿ ಕನಿಷ್ಕಾ ಸೋನಿ ಇತ್ತೀಚೆಗೆ ತನ್ನನ್ನು ಮದುವೆಯಾದ ವಿಷಯವನ್ನು ಹಂಚಿಕೊಂಡಿದ್ದಾರೆ. ಏಕಪತ್ನಿತ್ವ ಅಥವಾ ಸ್ವಯಂ ವಿವಾಹವನ್ನು ಆರಿಸಿಕೊಂಡ ನಂತರ ಹೊರಬಂದ...