ಮಂಗಳೂರು ಎಪ್ರಿಲ್ 7: ವಿಶ್ವ ಜಿಗೀಷದ್ ಯಾಗ ಪಾವಂಜೆಯಲ್ಲಿ ನಡೆಯಲಿದ್ದು ಗುರುಪುರ ಗೋಳಿದಡಿ ಗುತ್ತಿನ ಗದ್ದೆಯಲ್ಲಿ ಬೆಳೆದ ನೂರೊಂದು ಮುಡಿ ಅಕ್ಕಿ, ಜೊತೆಗೆ ಊರವರ ಹೊರೆ ಕಾಣಿಕೆಯನ್ನು ಗುತ್ತಿನ ಮನೆಯಲ್ಲಿ ಪೇರಿಸಿಟ್ಟ ಸುಂದರ ನೋಟ