LATEST NEWS4 days ago
ಸುಪ್ರೀಂಕೋರ್ಟ್ ವಿರುದ್ದ ಉಪರಾಷ್ಟ್ರಪತಿ ಆಕ್ರೋಶ – ರಾಷ್ಟ್ರಪತಿಗೆ ಆದೇಶ ನೀಡಲು ಅವರು ಯಾರು..ಹಣ ಸಿಕ್ಕ ನ್ಯಾಯಾಧೀಶರ ಕಥೆ ಏನಾಯ್ತು…!!
ನವದೆಹಲಿ ಎಪ್ರಿಲ್ 18: ದೇಶದ ಸರ್ವೋಚ್ಚ ಹುದ್ದೆಯಲ್ಲಿರುವ ರಾಷ್ಟ್ರಪತಿಗೆ ಸುಪ್ರೀಂಕೋರ್ಟ್ ಕಾಲಮಿತಿ ಹಾಕಿ ಆದೇಶ ಹೊರಡಿಸಿರುವುದರ ವಿರುದ್ದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಆಕ್ರೋಶ ವ್ಯಕ್ತಪಡಿಸಿದ್ದು, ರಾಷ್ಟಪ್ರತಿಗೆ ಆದೇಶ ಮಾಡಲು ಸುಪ್ರೀಂಕೋರ್ಟ್ ಗೆ ಯಾವ ಅಧಿಕಾರಿ ಇದೆ...