LATEST NEWS8 hours ago
AK-203 ರೈಫಲ್: ನಿಮಿಷಕ್ಕೆ 700 ಗುಂಡುಗಳು 800 ಮೀಟರ್ ಗಳಷ್ಟು ವ್ಯಾಪ್ತಿ!
ಉತ್ತರಪ್ರದೇಶ, ಜುಲೈ 18: ಭಾರತೀಯ ಸಶಸ್ತ್ರ ಪಡೆಗೆ ಕಲಾಶ್ರೀಕೋವ್ ಸರಣಿಯ ಅತ್ಯಾಧುನಿಕ ಆವೃತ್ತಿಯ ನೂತನ AK-203 ರೈಫಲ್ ಸರಬರಾಜು ಮಾಡಲು ಕಂಪನಿ ಸಜ್ಜಾಗಿದ್ದು, ಈ ರೈಫಲ್ ಕೇವಲ ಒಂದು ನಿಮಿಷದಲ್ಲಿ 700 ಗುಂಡುಗಳು ಹಾರಲಿದ್ದು, ಇದು...