LATEST NEWS8 hours ago
ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ – ನಾಲ್ಕು ಇನ್ಸ್ಟಾ ಗ್ರಾಂ ಪೇಜ್ ಡಿಲೀಟ್
ಮಂಗಳೂರು ಮೇ 24: ಸಾಮಾಜಿಕ ಜಾಲತಾಣಗಳಲ್ಲಿ ಉದ್ರೇಕಕಾರಿ ಮತ್ತು ಪ್ರಚೋದನ ಕಾರಿಯಾಗಿ ಪೋಸ್ಟ್ ಹಾಕಿದ ಆರೋಪದ ಮೇಲೆ ನಾಲ್ಕು ಇನ್ಸ್ಟಾಗ್ರಾಂ ಪೇಜ್ ಗಳನ್ನು ಪೊಲೀಸರು ರದ್ದು ಪಡಿಸಿದ್ದಾರೆ. 1. vhp_bajrangadal_ashoknagar ಮತ್ತು shankha_nada ಎಂಬ 02...