FILM1 year ago
ಬಾಂಗ್ಲಾದೇಶದ ನಟಿ ಹುಮೈರಾ ಹಿಮು ನಿಗೂಢ ಸಾವು….!!
ಢಾಕಾ ನವೆಂಬರ್ 04 : ಬಾಂಗ್ಲಾದೇಶದ ನಟಿ ಹುಮೈರಾ ಹಿಮು ನಿಗೂಢವಾಗಿ ಸಾವನಪ್ಪಿದ್ದು, ಇದೀ ಪ್ರಕರಣದಲ್ಲಿ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. 37 ನಟಿ ಹುಮೈರಾ ಹಿಮು ಅವರು ಗುರುವಾರ ಉತ್ತರಾದಲ್ಲಿನ ತಮ್ಮ ಫ್ಲಾಟ್ನಲ್ಲಿ...