LATEST NEWS2 years ago
ಮಂಗಳೂರು -ನೈತಿಕ ಪೊಲೀಸ್ ಗಿರಿ…ಹೋಳಿ ಪಾರ್ಟಿ ಮೇಲೆ ಭಜರಂಗದಳದ ಕಾರ್ಯಕರ್ತರಿಂದ ದಾಳಿ
ಮಂಗಳೂರು ಮಾರ್ಚ್ 26:ಹೋಳಿ ಸಂಭ್ರಮದ ಅಂಗವಾಗಿ ಆಯೋಜಿಸಿದ್ದ ಪಾರ್ಟಿಗೆ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿ ಅಲ್ಲಿದ್ದ ವಸ್ತುಗಳನ್ನು ಕಿತ್ತೆಸೆದ ಘಟನೆ ಮಂಗಳೂರು ನಗರ ಹೊರವಲಯದ ಪಡೀಲ್ನಲ್ಲಿ ಇಂದು ಮಧ್ಯಾಹ್ನದ ವೇಳೆ ನಡೆದಿದೆ. ಡಿಜೆ ಪಾರ್ಟಿ ಜೊತೆಗೆ...