LATEST NEWS2 months ago
ಯೆಮೆನ್ನ ಹೌತಿ ನಿಯಂತ್ರಿತ ನಗರದ ಮೇಲೆ ಮುಗಿ ಬಿದ್ದ ಇಸ್ರೇಲ್, ವೈಮಾನಿಕ ದಾಳಿಗೆ ನಗರ ತತ್ತರ..!
ಇಸ್ರೇಲ್ : ಪಶ್ಚಿಮ ಯೆಮನ್ ಮೇಲೆ ಇಸ್ರೇಲಿ ಸೇನಾಪಡೆ ಭಾರಿ ಪ್ರಮಾಣದ ವೈಮಾನಿಕ ದಾಳಿ ನಡೆಸಿದೆ. ಪಶ್ಚಿಮ ಯೆಮೆನ್ ನ ಹೊಡೆಡಾದಲ್ಲಿರುವ ತೈಲ ಸಂಸ್ಕರಣಾ ಘಟಕಗಳನ್ನು ಗುರಿಯಾಗಿಸಿಕೊಂಡಿದ್ದು ಶನಿವಾರ ಸಂಜೆ ಇಸ್ರೇಲ್ ಈ ದಾಳಿ ನಡೆಸಿದೆ....