KARNATAKA8 months ago
ರಾಜ್ಯದಲ್ಲಿ ಝೀಕಾ ವೈರಸ್ಗೆ (Zika virus) ಮೊದಲ ಬಲಿ,ಶಿವಮೊಗ್ಗದಲ್ಲಿ ವೃದ್ದ ಸಾವು..!
ಶಿವಮೊಗ್ಗ: ಕರ್ನಾಟಕದಲ್ಲಿ ಝೀಕಾ ವೈರಸ್ಗೆ (Zika virus) ಮೊದಲ ಬಲಿಯಾಗಿದ್ದು ಶಿವಮೊಗ್ಗದಲ್ಲಿ 73 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ. ಝೀಕಾ ವೈರಸ್ ಲಕ್ಷಣಗಳಿದ್ದ ವೃದ್ಧನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಕೋಮಾರ್ಬಿಟಿಸ್ ಇದ್ದು, ಜೊತೆಗೆ ಝೀಕಾ ವೈರಸ್ ಅಟ್ಯಾಕ್ ಆಗಿತ್ತು....