LATEST NEWS2 years ago
ಎಲೆಕ್ಟ್ರಿಕ್ ವೆಹಿಕಲ್ ಶೋ ರೂಂನಲ್ಲಿ ಬೆಂಕಿ ಅನಾಹುತ -8 ಮಂದಿ ಸಾವು
ಹೈದರಾಬಾದ್ ಸೆಪ್ಟೆಂಬರ್ 13: ಎಲೆಕ್ಟ್ರಿಕ್ ವಾಹನಗಳಿಂದಾಗುತ್ತಿರುವ ಬೆಂಕಿ ಅನಾಹುತಗಳ ದಿನದಿಂದ ದಿನ್ಕಕೆ ಹೆಚ್ಚಾಗುತ್ತಿದ್ದು. ಇದೀಗ ಎಲೆಕ್ಟ್ರಿಕ್ ವಾಹನಗಳಿಂದ ಶೋರೂಂ ನಲ್ಲಿ ಅಗ್ನಿ ಅನಾಹುತದಿಂದ 8 ಮಂದಿ ಸಾವನಪ್ಪಿರುವ ಘಟನೆ ಸಿಕಂದರಬಾದ್ ನ ರೂಬಿ ಹೋಟೆಲ್ನಲ್ಲಿ ನಡೆದಿದೆ....