LATEST NEWS2 years ago
ಉಡುಪಿ: ಕಾಲಿಗೆ ಮೊಬೈಲ್ ಕಟ್ಟಿ ಎಣಿಕೆ ಕೇಂದ್ರಕ್ಕೆ ಒಳನುಗ್ಗಲು ಯತ್ನಿಸಿದ ಯುವಕ: ಅಂಚೆ ಮತ ಎಣಿಕೆ ಪ್ರಾರಂಭ
ಉಡುಪಿ, ಮೇ 13: ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ತೀವ್ರ ಕುತೂಹಲ ಮೂಡಿಸಿದ್ದು ಎಣಿಕೆ ಕಾರ್ಯ ಆರಂಭವಾಗಿದೆ. ಇಲ್ಲಿನ ಸೈಂಟ್ ಸಿಸಿಲಿ ಕಾನ್ವೆಂಟ್ನಲ್ಲಿ ಮತ ಎಣಿಕೆ ನಡಿತಾ ಆರಂಭವಾಗಿದೆ. ಅಂಚೆ ಮತದಾನ ಎಣಿಕೆ ನಡೆಯುತ್ತಿದೆ....