FILM2 weeks ago
ಒಟಿಟಿ ಗೆ ಟಕ್ಕರ್ ಕೊಟ್ರಾ ರಕ್ಷಿತ್ ಶೆಟ್ಟಿ; ಬಹು ನಿರೀಕ್ಷೆಯ ‘ಏಕಂ’ ಜುಲೈ 13ಕ್ಕೆ ರಿಲೀಸ್
ರಕ್ಷಿತ್ ಶೆಟ್ಟಿ ಅವರು ನಟನಾಗಿ ಮಾತ್ರವಲ್ಲದೇ, ನಿರ್ದೇಶಕನಾಗಿ ಹಾಗೂ ನಿರ್ಮಾಪಕನಾಗಿಯೂ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹೊಸ ಪ್ರಯತ್ನಗಳಿಗೆ ಅವರು ಬೆನ್ನು ತಟ್ಟುತ್ತಾರೆ. ಬಹಳ ಹಿಂದೆ ಅವರು ‘ಏಕಂ’ (Ekam) ವೆಬ್ ಸರಣಿ ಬಗ್ಗೆ ಅನೌನ್ಸ್ ಮಾಡಿದ್ದರು. ಕನ್ನಡದ...