KARNATAKA2 months ago
ದೊಡ್ಡಬಳ್ಳಾಪುರ – ರೈಲ್ವೆ ಟ್ರ್ಯಾಕ್ ಮೇಲೆ ರೀಲ್ಸ್ ಮಾಡಲು ಹೋಗಿ ಜೀವ ಕಳೆದುಕೊಂಡ ಮೂವರು ಯುವಕರು
ದೊಡ್ಡಬಳ್ಳಾಪುರ ಫೆಬ್ರವರಿ 20: ರೀಲ್ಸ್ ಗಾಗಿ ಜೀವವನ್ನೆ ಕಳೆದುಕೊಳ್ಳುವ ಹಂತಕ್ಕೆ ಈಗಿನ ಯುವಜನತೆ ಬಂದಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಹೊರವಲಯದ ಸಿದ್ದೇನಾಯಕನಹಳ್ಳಿ ರೈಲ್ವೆ ಹಳಿ ಬಳಿ ರೈಲು ಡಿಕ್ಕಿಯಾಗಿ ಮೂವರು ಯುವಕರು ಸಾವನ್ನಪ್ಪಿರುವ ದಾರುಣ...