LATEST NEWS2 years ago
ವಿಚ್ಛೇದನ ವಾರ್ಷಿಕೋತ್ಸವ ಆಚರಿಸಿಕೊಂಡ ಮಹಿಳೆ..!
ಮುಂಬೈ, ಜನವರಿ, 26: ವಿವಾಹ ವಾರ್ಷಿಕೋತ್ಸವ ಆಚರಿಸುವುದು ಸರ್ವೇ ಸಾಮಾನ್ಯ. ಆದರೆ ಇಲ್ಲೊಬ್ಬ ಮಹಿಳೆ ವಿಚ್ಛೇದನ ವಾರ್ಷಿಕೋತ್ಸವ ಆಚರಿಸಿದ್ದಾರೆ. 2019 ರವರೆಗೆ ಜೀವನದಲ್ಲಿ ಅನುಭವಿಸಿದ ನೋವಿನಿಂದ ಬಿಡುಗಡೆಗೊಂಡು ವಿಚ್ಛೇದನದ ಮೂಲಕ ಸ್ವತಂತ್ರಳಾದೆ ಎಂದು ಹೇಳಿಕೊಂಡಿರುವ ಮಹಿಳೆ...