DAKSHINA KANNADA2 years ago
ದ.ಕ ಜಿಲ್ಲಾಡಳಿತದ ವಿರುದ್ದ ಬಿಜೆಪಿ ಶಾಸಕರ ಧರಣಿ: ಜಿಲ್ಲಾಧಿಕಾರಿ ಜೊತೆಗೆ ವಾಗ್ವಾದ
ಮಂಗಳೂರು, ಆಗಸ್ಟ್ 14: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಶಾಸಕರ ಹಕ್ಕುಚ್ಯುತಿ ಆರೋಪಕ್ಕೆ ಸಂಬಂಧಿಸಿದಂತೆ ದ.ಕ ಜಿಲ್ಲಾಡಳಿತದ ವಿರುದ್ದ ಬಿಜೆಪಿ ಶಾಸಕರ ಧರಣಿ ನಡೆಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಎದುರು ದಕ್ಷಿಣ ಕನ್ನಡದ ಬಿಜೆಪಿ ಶಾಸಕರು ಧರಣಿ...