ವಿಶೇಷ ಮನೆ ಸಂಭ್ರಮಗೊಂಡಿದೆ . ಅದು ಪ್ರತಿವರ್ಷ ಯುಗಾದಿಗಾಗಿ ಕಾಯುತ್ತದೆ.ಹಿಂದೆ ಹಲವು ಸ್ವರಗಳು ಸಾವಿರ ಹೆಜ್ಜೆಗಳು ವಿನೋದ, ಜಗಳ ,ಸಹಬಾಳ್ವೆಯನ್ನು ಹೊಂದಿದ್ದ ಮನೆ ಇಂದು ಕೇವಲ ನಾಲ್ಕು ದನಿಗಳನ್ನು ಮಾತ್ರ ಕೇಳುತ್ತಿದೆ. ಯುಗಾದಿಗೆ ಹಸಿರು ಚಿಗುರುವಂತೆ...
ದೃಷ್ಟಿ ನನ್ನ ವಿಷಯದಲ್ಲಿ ಈ ಕಚ್ಚಾಟ ಏಕೆ ಗೊತ್ತಾಗುತ್ತಿಲ್ಲ?. ನಾನು ಎಲ್ಲಿದ್ದರೂ ಬದುಕುತ್ತಿದ್ದೆ. ನಾನು ಯಾರು ಅಂತ ನಾ ?. ಅದೇ ಕೆಲವರು ಮನೆ ಹೊರಗಡೆ, ಕೆಲವರು ಒಳಗಡೆ ಸಾಕುತ್ತಾರೆ. ಇಲ್ಲದಿದ್ದರೆ ಬೀದಿಯಲ್ಲಿಯೇ ಬದುಕುತಿರುತ್ತೇನೆ. ಆ...
ಆ ದಿನಗಳು ಕ್ಯಾಲೆಂಡರ್ ಕೆಲವು ವರ್ಷದ ಹಿಂದೆ ಸರಿದಿತ್ತು. ಏಪ್ರಿಲ್ 10ಕ್ಕೆ ಶಾಲೆಯಲ್ಲಿ ಫಲಿತಾಂಶ ಘೋಷಣೆಯಾಗಿ ಮನೆಗೆ ಓಡಿ ಬಂದವನೇ ಅಜ್ಜಿ ಮನೆಗೆ ಹೋಗುವ ತಯಾರಿ ನಡೆಸಿದೆ. ಇದು ಪ್ರತಿವರ್ಷದ ದಿನಚರಿ. ಹಳ್ಳಿಯ ಮನೆಗೆ ತಲುಪುವುದೇ...
ಭರವಸೆ ಭೂಮಿಯು ಹಪಹಪಿಕೆ ಹೆಚ್ಚಾಗಿತ್ತು. ಕೂಗಿಗೆ ಪ್ರತಿಕ್ರಿಯೆ ನೀಡಿದ ಮಳೆರಾಯ ಹನಿಗಳ ಹೊತ್ತುಬಂದ . ನೆಲ ಸ್ವಲ್ಪ ನೀರು ಕುಡಿದು ತಂಪಾದದನ್ನು ಗಾಳಿ ಬೀಸುತ್ತಾ ದಾರಿಹೋಕರಿಗೆ ಹೇಳುತ್ತಿತ್ತು. ದಿನವೂ ಬಿಸಿಯಾಗಿರುವ ಕಣ್ಣುಗಳು ಇಂದು ತಂಪಾಗಿ ಅಜ್ಜನ...
ಅಂದುಕೊಳ್ಳುವುದು ಬೇಜಾರು ನೋವಾದಾಗ ಒಬ್ಬೊಬ್ಬರು ಒಂದೊಂದು ತರಹ ವರ್ತಿಸ್ತಾರೆ. ಇಲ್ಲಿ ನಮ್ಮ ಪೃಥ್ವೀಶ್ ಗೆ ನೋವಿನ ಕಿರು ಬಿಸಿ ಮುಟ್ಟಿದರೂ ಕೆಲಸದ ಕಡೆಗೆ ಓಡುತ್ತಾನೆ. ಬೆವರು ಇಳಿದು ದೇಹದಂಡನೆಯಾಗುವವರೆಗೂ ದುಡಿಯುತ್ತಾನೆ. ಅವನ ನೋವುಗಳ ಕಾರಣದ ಪುಟಕ್ಕೆ...
ಸೈನಿಕ ಆ ಸಮವಸ್ತ್ರ ಧರಿಸಿ ಹೆಮ್ಮೆಯಿಂದ ಕರ್ತವ್ಯ ನಿರ್ವಹಿಸಬೇಕೆಂಬ ಉತ್ಕಟ ಆಸೆ ಚಿಕ್ಕಪ್ರಾಯದಲ್ಲೇ ಮೂಡಿತ್ತು. ಅದಕ್ಕೆ ಕಾರಣವೇನೋ ಗೊತ್ತಿಲ್ಲ. ಗಡಿಯಲ್ಲಿ ನಿಂತು ಕಾಯಬೇಕು, ಅದೇ ಪರಮ ಧ್ಯೇಯ. ದಿನವೂ ಅಭ್ಯಾಸ .ಎರಡೆರಡು ಸಲ ಅವಕಾಶ ಕಳೆದುಕೊಂಡರು...
ಅಪ್ಪನ ಮಾತು “ಲೋ, ಏನೋ ಸ್ವರ ಏರುತ್ತಿದೆ. ನಾನು ನಿನ್ನಪ್ಪ ನೆನಪಿರಲಿ ..ಮೀಸೆ ದಪ್ಪಗಾದ ಹಾಗೆ ಸ್ವರ ಏರುಗತಿಯಲ್ಲಿ ಅಧಿಕಾರ ಚಲಾಯಿಸುವ ಹಾಗೆ ಕಾಣುತ್ತಿದೆ. ಏನು ನಿಂಗೆ ಆಸ್ತಿ ಮಾಡಿಡಬೇಕಾ? ಅಲ್ಲ ನಾನು ಮಾಡಿದ್ರೆ ನಿಂಗೇನ್...
ಮಾತುಕತೆ “ಲೇ, ದೀಪು ಎಷ್ಟು ಸಲ ಹೇಳೋದು ನಿನಗೆ ಊಟ ಮಾಡುವಾಗ ಮೊಬೈಲ್ ಯೂಸ್ ಮಾಡಬೇಡ ಅಂತ, ಮಾತೇ ಕೇಳೋದಿಲ್ಲ ಅಲ್ವಾ?”. “ಏನಮ್ಮಾ ನಿಂದು, ನಾನು ಊಟ ಮಾಡುತ್ತಿದ್ದೇನೆ ತಾನೆ !,ಹೇಗೆ ತಿಂದರೂ ಹೊಟ್ಟೆಗೆ ತಾನೆ...
ಬೋಗಿ ಪಯಣ ಸಾಗುತ್ತಿದೆ. ರೈಲಿನ ಬೋಗಿಗಳ ಕುಲುಕಾಟ ದೇಹಕ್ಕೊಂದು ಲಯವನ್ನು ನೀಡಿದೆ. ದೂರದಲ್ಲಿ ಕೇಳಿಬರುತ್ತಿರುವ ಚಾಯ್ ಚಾಯ್ ಮಧುರವಾಗಿದೆ. ಒಂದಿಷ್ಟು ಮಾತುಕತೆಗಳು ಕುತೂಹಲ ಹುಟ್ಟಿಸಿದೆ.ನಿದಾನವಾಗಿ ಕೇಳಿಸಿದ ಡೋಲಕ್ ನ ನಾದ. ಅದು ಮನ ಮುದಗೊಳಿಸುವ ನಾದವಲ್ಲ....
ಕತೆ-ವ್ಯಥೆ ನಿಮ್ಮಲ್ಲಿ ಸಮಯವಿದ್ದರೆ ನನ್ನ ಕಥೆಯನ್ನು ಒಮ್ಮೆ ಕೇಳಿ. ಇದು ನನ್ನ ಜೀವನ ಕಥೆ .”ಗಾಳಿಯನ್ನ ಸೀಳುತ್ತಾ ಮುನ್ನುಗ್ಗುತ್ತಿದೆ ನಾನು.ಆಗಸದಲ್ಲಿ ಮೋಡಗಳ ಮೇಲೆ ಹಾರುತ್ತಾ ದಿಗಂತದಂಚಿನಲ್ಲಿ ಕಣ್ಣಾಡಿಸುತ್ತಿದ್ದೆ. ನನ್ನ ಬಾಲ್ಯದ ಕತೆ ನಿಮಗೆ ಬೇಡ ಯಾಕೆಂದ್ರೆ...