BELTHANGADI1 day ago
ಧರ್ಮಸ್ಥಳ ಪ್ರಕರಣ – ಏಳನೆ ಪಾಯಿಂಟ್ ನಲ್ಲಿ ಯಾವುದೇ ಕಳೇಬರ ಪತ್ತೆಯಾಗಿಲ್ಲ
ಬೆಳ್ತಂಗಡಿ ಅಗಸ್ಟ್ 01: ಧರ್ಮಸ್ಥಳದಲ್ಲಿ ನೂರಾರು ಶವ ಹೂತುಹಾಕಿದ್ದೆನೆ ಎಂಬ ಹೇಳಿಕೆ ಬೆನ್ನಲ್ಲೆ ರಾಜ್ಯ ಸರಕಾರ ನೇಮಿಸಿರುವ ಎಸ್ಐಟಿ ತಂಡ ಶವಗಳ ಉತ್ಘನನ ಕಾರ್ಯ ಪ್ರಾರಂಭಿಸಿದೆ. ಈಗಾಗಲೇ ನಿನ್ನೆಯವರೆಗೆ 6 ಸ್ಥಳಗಳಲ್ಲಿ ಉತ್ಘನನ ಮಾಡಿದ್ದು. ಇಂದು...