LATEST NEWS5 months ago
ದೇರಳಕಟ್ಟೆ ಜಿಲ್ಲಾ ಮುಖ್ಯರಸ್ತೆ – ವಾಹನಗಳ ಸಂಚಾರ ನಿರ್ಬಂಧ – ಮಾರ್ಗ ಬದಲಾವಣೆ
ಮಂಗಳೂರು ಅಗಸ್ಟ್ 14: :- ಮಂಗಳೂರು ತಾಲೂಕು, ಬೆಳ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ, ಲೋಕೋಪಯೋಗಿ ಇಲಾಖೆಯ ದೇರಳಕಟ್ಟೆ ಬರುವ ಜಿಲ್ಲಾ ಮುಖ್ಯ ರಸ್ತೆಯಲ್ಲಿ (ಕಾನಕೆರೆ -ರೆಂಜಾಡಿ) ವಾಹನ ಸಂಚಾರಕ್ಕೆ ಅಪಾಯಕಾರಿಯಾಗಿರುವುದರಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ...