LATEST NEWS4 years ago
ಅಪ್ರಾಪ್ತ ಮಗನ ಜೊತೆ ಅಶ್ಲೀಲ ನೃತ್ಯ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ – ಮಹಿಳೆ ಮೇಲೆ ದೂರು ದಾಖಲು
ನವದೆಹಲಿ : ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್ ಮತ್ತು ಕಾಮೆಂಟ್ಗಳಿಗಾಗಿ ಜನರು ಹುಚ್ಚರಾಗುವುದನ್ನು ನಾವು ಹೆಚ್ಚಾಗಿ ನೋಡಿದ್ದೇವೆ. ಅನೇಕ ಸೆಲೆಬ್ರಿಟಿಗಳು, ಮಾಡೆಲ್ಗಳು ಅಥವಾ ನಟಿಯರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಗುರುತನ್ನು ನಿರ್ಮಿಸಿಕೊಳ್ಳಲು ಹಾಟ್ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಹಾಟ್...