KARNATAKA2 years ago
ಬೆಂಗಳೂರಿನ ಡೇ ಕೇರ್ನಲ್ಲಿ ಪುಟ್ಟ ಮಗುವಿನ ಮೇಲೆ ಇನ್ನೊಂದು ಮಗುವಿನಿಂದ ಹಲ್ಲೆ – ವಿಡಿಯೋ ವೈರಲ್
ಬೆಂಗಳೂರು ಜೂನ್ 24: ಬೆಂಗಳೂರಿನ ಡೇ ಕೆರ್ ನಲ್ಲಿ ಪುಟ್ಟ ಮಗುವಿನ ಮೇಲೆ ಮತ್ತೊಂದು ಮಗು ಹಲ್ಲೆ ನಡೆಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಂಗಳೂರಿನ ಚಿಕ್ಕಲಸಂದ್ರದ ಮಾಂಟೆಸ್ಸರಿ ಶಾಲೆಯಲ್ಲಿ ಜೂನ್ 21ರಂದು...