LATEST NEWS2 years ago
ಮಂಗಳೂರಿಗೆ ಆಗಮಿಸಿದ ಈ ಹಡಗಿನಲ್ಲಿ ಐಷರಾಮಿ ಮನೆಗಳೇ ಇವೆ….!!
ಪಣಂಬೂರು ಜನವರಿ 14 :ಐಷರಾಮಿ ಮನೆಗಳುಳ್ಳ ಬೃಹತ್ ಪ್ರವಾಸಿ ಹಡಗು ದಿ ವರ್ಲ್ಡ್ ನವಮಂಗಳೂರು ಬಂದರಿಗೆ ಬಂದಿದೆ. ಇದು 123 ಪ್ರವಾಸಿಗರು, 280 ಸಿಬಂದಿಗಳನ್ನೊಳಗೊಂಡಿದೆ. ದಿ ವರ್ಲ್ಡ್ ಐಷಾರಾಮಿ ಮನೆಗಳುಳ್ಳ ಹಡಗಾಗಿದ್ದು, ಇದರಲ್ಲಿ ಹಲವಾರು ಶ್ರೀಮಂತರು...