DAKSHINA KANNADA2 months ago
ಆಟೋ ರಿಕ್ಷಾದಲ್ಲಿಅಮಾನುಷವಾಗಿ ಗೋವಿನ ಸಾಗಾಟ: ಭಜರಂಗದಳದ ಕಾರ್ಯಾಚರಣೆ
ಪುತ್ತೂರು: ನಗರದ ಬೈಪಾಸ್ ರಸ್ತೆಯಲ್ಲಿ ಅಮಾನುಷವಾಗಿ ಗೋವಿನ ಸಾಗಾಟ ಮಾಡುತ್ತಿದ್ದ ಅಟೋ ವನ್ನು ಭಜರಂಗದಳ ಕಾರ್ಯಕರ್ತರು ತಡೆದು ಗೋವನ್ನು ರಕ್ಷಿಸಿದ ಘಟನೆ ನಡೆದಿದೆ. ಆಟೋದಲ್ಲಿ ಗೋವನ್ನು ತುಂಬಿಸಿ, ಗೋವಿನ ಕೈಕಾಲುಗಳನ್ನು ಕಟ್ಟಿ, ಅಮಾನುಷವಾಗಿ ಗೋವಿನ ಮೇಲೆ...