ಬಂಟ್ವಾಳ: ಅನೈತಿಕ ಸಂಬಂಧ ಶಂಕೆಯಲ್ಲಿ ತಮ್ಮನನ್ನು ಕೊಲೆ ಮಾಡಿದ ಆರೋಪಿ ಅಣ್ಣನನ್ನು ಬಂಟ್ವಾಳ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಂಧಿತನನ್ನು ಪಾಣೆಮಂಗಳೂರಿನ ಬೊಂಡಾಲ ಶಾಂತಿಗುಡ್ಡೆ ನಿವಾಸಿ ರವಿ ಎಂದು ಗುರುತಿಸಲಾಗಿದೆ. ಪಾಣೆಮಂಗಳೂರಿನ ಬೊಂಡಾಲ ಶಾಂತಿಗುಡ್ಡೆ ನಿವಾಸಿ ಸುಂದರ(30)...
ಸುಳ್ಯ ಅಗಸ್ಟ್ 08: ಆಕಸ್ಮಿಕವಾಗಿ ಕೆರೆಗೆ ಬಿದ್ದ ಮಗುವನ್ನು ರಕ್ಷಿಸಲು ಹೋದ ತಾಯಿಯೂ ಸಾವನಪ್ಪಿರುವ ಘಟನೆ ಸುಳ್ಯದ ನೆಲ್ಲೂರು ಕೆಮ್ರಾಜೆ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಕೆಮ್ರಾಜೆ ಗ್ರಾಮದ ಮಾಪಲಕಜೆಯ ಸಂಗೀತಾ ಮತ್ತು ಆಕೆಯ ಮಗು ನಾಲ್ಕು...
ಮಂಗಳೂರು ಅಗಸ್ಟ್ 05: ಶಿಕ್ಷಕಿಯೊಬ್ಬರ ಕುತ್ತಿಗೆಯಿಂದ ಕರಿಮಣಿ ಸರ ಕಳ್ಳತನ ಮಾಡಿದ ಕೆಲವೇ ಗಂಟೆಗಳಲ್ಲಿ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಚಿಕ್ಕಮಗಳೂರು ಜಿಲ್ಲೆ ಶಾಂತಿಪುರ ಕೊಪ್ಪದ ದುರ್ಗಬೆಟ್ಟು ನಿವಾಸಿ ಕೆ...
ಮಂಗಳೂರು ಅಗಸ್ಟ್ 04: ಉಳ್ಳಾಲದ ಮಾಜಿ ಶಾಸಕ ಬಿ. ಎಂ ಇದಿನಬ್ಬ ಅವರ ಮಗನ ಮನೆ ಮೇಲೆ ಎನ್ ಐಎ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಸಿರಿಯಾ ಮೂಲದ ಉಗ್ರ ಸಂಘಟನೆಯೊಂದಿಗೆ ನಂಟು ಇರುವ ಶಂಕೆಯಲ್ಲಿ...
ಕುಂದಾಪುರ ಜುಲೈ 31: ಫೈನಾನ್ಶಿಯರ್ ಒಬ್ಬರನ್ನು ಆತನ ಕಚೇರಿಯಲ್ಲೇ ಮಾರಕಾಸ್ತ್ರಗಳಿಂದ ಕಡಿದು ಕೊಲೆ ಮಾಡಿರುವ ಘಟನೆ ಕೋಟೇಶ್ವರದ ಕಾಳಾವರ ಸಮೀಪ ನಡೆದಿದೆ. ಕೊಲೆಯಾದ ಫೈನಾನ್ಶಿಯರನ್ನು ಯಡಾಡಿ ಮತ್ಯಾಡಿ ಕೂಡಲ್ ನಿವಾಸಿ ಅಜೇಂದ್ರ ಶೆಟ್ಟಿ (33) ಎಂದು...
ಮಂಗಳೂರು ಜುಲೈ 29:ಆಂಬ್ಲಮೊಗರು ಗ್ರಾಮ ಪಂಚಾಯತ್ ಗ್ರಾಮ ಸಹಾಯಕ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಮೃತರನ್ನು ಆಂಬ್ಲ ಮೊಗರುವಿನ ಪಡ್ಯಾರ ಮನೆ ಗುತ್ತಿನ ನಿತಿನ್ ಶೆಟ್ಟಿ ಎಂದು ತಿಳಿದು ಬಂದಿದೆ. ನಿತಿನ್ ಅವರು ಅಂಬ್ಲಮೊಗರು...
ಮಂಗಳೂರು ಜುಲೈ 22: ಮಂಗಳೂರಿನ ನೀರುಮಾರ್ಗ ಎಂಬಲ್ಲಿ ಭಜನಾ ಮಂದಿರಕ್ಕೆ ನುಗ್ಗಿದ ಕಳ್ಳರು ಕಾಣಿಕೆ ಹುಂಡಿಯನ್ನು ಕದ್ದೊಯ್ದಿದ್ದಾರೆ. ಕಳ್ಳರ ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೀರುಮಾರ್ಗ ಎಂಬಲ್ಲಿನ ಜಂಕ್ಷನ್ ಸಮೀಪದಲ್ಲಿರುವ ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರಕ್ಕೆ...
ಮಂಗಳೂರು ಜುಲೈ 05: ನಗರದ ಬಲ್ಮಠದಲ್ಲಿರುವ ಆ್ಯಪಲ್ ಶೋರೂಂ ಗೆ ಕಳ್ಳರು ನುಗ್ಗಿ 70 ಲಕ್ಷ ಮೌಲ್ಯದ ಮೊಬೈಲ್ ಪೋನ್ ಗಳನ್ನು ಕಳ್ಳತನ ಮಾಡಿರುವ ಘಟನೆ ಇಂದು ಬೆಳಕಿಗೆ ಬಂದಿದೆ. ವಿಕೇಂಡ್ ಲಾಕ್ ಡೌನ್ ಹಿನ್ನಲೆ...
ನೂತನ ಸರಕಾರ ರಚನೆ ಸಂಭ್ರಮಾಚರಣೆ – ಹೊಡೆದಾಡಿಕೊಂಡ ಯುವಕರು ಮಂಗಳೂರು ಮೇ 19: ನೂತನ ಸಮ್ಮಿಶ್ರ ಸರಕಾರ ರಚನೆ ಹಿನ್ನಲೆ ನಡೆದ ಸಂಭ್ರಮಾಚರಣೆಯಲ್ಲಿ ಎರಡು ಕೋಮಿನ ನಡುವೆ ಘರ್ಷಣೆ ನಡೆದ ಘಟನೆ ನಡೆದಿದೆ. ರಾಜ್ಯ ವಿಧಾನಸೌಧದಲ್ಲಿ...
ಎರಡನೇ ಮದುವೆಯಾಗಿ ಪತ್ನಿಗೆ ವಂಚಿಸಿದ ಪತಿಯ ವಿದೇಶ ಪ್ರಯಾಣಕ್ಕೆ ತಡೆ ನೀಡಿದ ಕೋರ್ಟ್ ಉಡುಪಿ ಮಾರ್ಚ್ 27: ಎರಡನೇ ವಿವಾಹವಾಗಿ ಅಮಾಯಕ ಯುವತಿಯನ್ನು ವಂಚಿಸಿದ್ದ ಪತಿಯ ವಿದೇಶ ಪ್ರಯಾಣಕ್ಕೆ ತಡೆ ನೀಡಲು ಕುಂದಾಪುರ ಸಿವಿಲ್ ಮತ್ತು...