DAKSHINA KANNADA8 years ago
ಟ್ಯಾಂಕರಿನಲ್ಲಿ ಜಾಲಿ ರೈಡಿಗೆ ಹೊರಟ ನಾಗರಾಜ..!!
ಪುತ್ತೂರು, ಆಗಸ್ಟ್ 18 : ಚಲಿಸುತ್ತಿದ್ದ ಟ್ಯಾಂಕರ್ ಚಾಲಕನ ಕಾಲಿಗೆ ನಾಗರ ಹಾವೊಂದು ಸುತ್ತಿಕೊಂಡ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ 75 ರಲ್ಲಿ ನಡೆದಿದೆ. ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ಈ ಘಟನೆ ಸಂಭವಿಸಿದ್ದು,...