DAKSHINA KANNADA8 years ago
ಗಣೇಶ ಚತುರ್ಥಿ ಹಬ್ಬದ ಸಡಗರ ; ಸಜ್ಜಾಗುತ್ತಿದೆ ಕರಾವಳಿ
ಮಂಗಳೂರು, ಆಗಸ್ಟ್ 24 : ನಾಡಿನಾದ್ಯಂತ ಗಣೇಶ ಚತುರ್ಥಿ ಆಚರಣೆಗೆ ಕೇವಲ ಒಂದೇ ದಿನ ಬಾಕಿ ಇದೆ. ಕರಾವಳಿಯ ಮಾರುಕಟ್ಟೆಗಳಲ್ಲಿ ಈಗಾಗಲೇ ಹಬ್ಬಕ್ಕೆ ಖರೀದಿ ಭರದಿಂದ ನಡೆದಿದೆ. ದೂರದ ಮಂಡ್ಯ, ಮೈಸೂರು ಭಾಗದಿಂದ ಲೋಡುಗಟ್ಟಲೆ ಕಬ್ಬು...